Wednesday, September 17, 2008

ನೆಲ್ಲಿಕಟ್ಟೆ ನಿನಾದಕ್ಕೆ ಸ್ವಾಗತ


ಹೊಸ ಲೋಕಕ್ಕೆ ನಿಮಗೂ ಸ್ವಾಗತ

ಆತ್ಮೀಯರೇ,
ನೆಲ್ಲಿಕಟ್ಟೆ ನಿನಾದಕ್ಕೆ ಸ್ವಾಗತ.
ಇದೀಗ ನಾನೂ ಬ್ಲಾಗ್ ಆರಂಭಿಸಿದ್ದೇನೆ. ಇನ್ನುಮುಂದೆ ನಿಮ್ಮೊಂದಿಗೆ ಇರುತ್ತೇನೆ. ಇಲ್ಲಿರುವುದು ನನ್ನ ಇತ್ತೀಚಿನ ಪುಸ್ತಕ.
ನೀವು ನೋಡಿ. ಸ್ನೇಹಿತರಿಗೂ ತಿಳಿಸಿರಿ